ಗಣೇಶ ಸುಬ್ರಹ್ಮಣ್ಯ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಫಣಿ ರಾಮಚಂದ್ರ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ವಿಶ್ವಸಾಗರ್. ಈ ಚಿತ್ರದಲ್ಲಿ ಅನಂತನಾಗ್, ರಮೇಶ್ ಭಟ್ ಹಾಗೂ ಮಾನಸ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿ.ಮನೋಹರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರು ಹಾಡಿದ್ದಾರೆ. == ಪಾತ್ರ == ಅನಂತ್ ನಾಗ್ - ಗಣೇಶ್ ರಮೇಶ್ ಭಟ್ - ಸುಬ್ರಮಣ್ಯ ಮಾನಸ - ವಸಂತ ಶಿವರಾಂ ಮುಖ್ಯಮಂತ್ರಿ ಚಂದ್ರು ಬ್ಯಾಂಕ್ ಜನಾರ್ಧನ್ ಹೇಮಾ ಚೌಧರಿ == ಉಲ್ಲೇಖ ==